¡Sorpréndeme!

radhika kumaraswamy help to 'Dance Dance Juniors' contestant Prithviraj | Filmibeat Kannada

2017-09-27 135 Dailymotion

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ನೇತ್ರಾವತಿ ಮೊದಲ ಬಹುಮಾನ ಹಾಗೂ ರಿತಿಕ ಎರಡನೇ ಬಹುಮಾನ ಪಡೆದುಕೊಂಡರು...ಇದರಲ್ಲಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ಇಷ್ಟವಾಗುವಂತ ಕೆಲಸ ಮಾಡಿದ್ದಾರೆ ಅದು ಏನು ಅನ್ನೋದಕ್ಕೆ ಈ ವೀಡಿಯೋ ನೋಡಿ..


Kannada Actress Radhika Kumaraswamy gives Rs 3 lakh to 'Dance Dance Juniors' contestant Prithviraj.